News
ಮೆಲ್ಬೋರ್ನ್: ಬಂಧಿಸುವ ವೇಳೆ ಆಸ್ಟ್ರೇಲಿಯಾ ಪೊಲೀಸರೊಬ್ಬರು ಭಾರತೀಯ ವ್ಯಕ್ತಿಯೊಬ್ಬರ ಕುತ್ತಿಗೆಯ ಮೇಲೆ ಮೊಣಕಾಲಿಟ್ಟಿದ್ದ ಸುದ್ದಿ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈಗ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡ ...
ಉಳ್ಳಾಲ: ದೇರಳಕಟ್ಟೆ ಜಂಕ್ಷನ್ನಲ್ಲಿರುವ ಬಹುಮಹಡಿ ಕಟ್ಟಡಕ್ಕೆ ರವಿವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗಲಿದ್ದು, ಕಟ್ಟಡದೊಳಗಿದ್ದ ಖಾಸಗಿ ಶಿಕ್ಷಣ ಸಂಸ್ಥೆಯ 140 ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸಲಾಗಿದೆ.
ಮಂಗಳೂರು: ಅಕ್ಕಿ, ಬಟ್ಟೆ ಎಲ್ಲವೂ ಹೋಯಿತು…ಮನೆಯೂ ಕುಸಿಯುತ್ತದಾ…? ಎಂಬ ಆತಂಕ ಕಾಡುತ್ತಿದೆ. ಮನೆಗೆ ಮರಳಲು ಧೈರ್ಯವಿಲ್ಲ. ಇಲ್ಲಿ ದಿನ ಕಳೆಯಲು ಮನಸ್ಸು ಒಪ್ಪುತ್ತಿಲ್ಲ… ಮನೆಯೊಳಗೆ ನೀರು ನುಗ್ಗಿದ್ದರಿಂದ ಆಶ್ರಯವಿಲ್ಲದಂತಾಗಿ ನಗರದ ಪುರಭವನದಲ್ಲಿ ...
ಕಾಸರಗೋಡು: ಇಲ್ಲಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಮತ್ತೆ ಮಳೆ ನೀರಿನಿಂದ ಆವೃತಗೊಂಡಿದೆ. ಕೆಲವು ದಿನಗಳ ಹಿಂದೆ ದೇವಸ್ಥಾನದ ಅಂಗಣದೊಳಗೆ ಸುಮಾರು ಎರಡು ಅಡಿಗಳಷ್ಟು ಮಳೆ ನೀರು ತುಂಬಿತ್ತು. ಮಧುವಾಹಿನಿ ಹೊಳೆ ಉಕ್ಕಿ ಹರಿದ ಪ ...
Some results have been hidden because they may be inaccessible to you
Show inaccessible results